Vaidika Vignanam
Back

Open In Vignanam Mobile App

ಅನ್ನಮಯ್ಯ ಕೀರ್ತನ ಭಾವಯಾಮಿ ಗೋಪಾಲಬಾಲಂ


ರಾಗಂ: ಯಮುನಾ ಕಲ್ಯಾಣಿ (65 ಮೇಚಕಲ್ಯಾಣಿ ಜನ್ಯ)
ಆ: ಸ ರಿ2 ಗ3 ಪ ಮ2 ಪ ದ2 ಸ
ಅವ: ಸ ದ2 ಪ ಮ2 ಪ ಗ3 ರಿ2 ಸ
ತಾಳಂ: ಖಂಡ ಚಾಪು

ಪಲ್ಲವಿ
ಭಾವಯಾಮಿ ಗೋಪಾಲಬಾಲಂ
ಮನ-ಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ ॥

ಚರಣಂ 1
ಕಟಿ ಘಟಿತ ಮೇಖಲಾ ಖಚಿತಮಣಿ ಘಂಟಿಕಾ-
ಪಟಲ ನಿನದೇನ ವಿಭ್ರಾಜಮಾನಂ ।
ಕುಟಿಲ ಪದ ಘಟಿತ ಸಂಕುಲ ಶಿಂಜಿತೇನತಂ
ಚಟುಲ ನಟನಾ ಸಮುಜ್ಜ್ವಲ ವಿಲಾಸಂ ॥
ಭಾವಯಾಮಿ ಗೋಪಾಲಬಾಲಂ (ಪ )
ಮನ-ಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ ॥ (ಪ )

ಚರಣಂ 2
ನಿರತಕರ ಕಲಿತ ನವನೀತಂ ಬ್ರಹ್ಮಾದಿ
ಸುರ ನಿಕರ ಭಾವನಾ ಶೋಭಿತ ಪದಂ ।
ತಿರುವೇಂಕಟಾಚಲ ಸ್ಥಿತಂ ಅನುಪಮಂ ಹರಿಂ
ಪರಮ ಪುರುಷಂ ಗೋಪಾಲಬಾಲಂ ॥
ಭಾವಯಾಮಿ ಗೋಪಾಲಬಾಲಂ (ಪ )
ಮನ-ಸ್ಸೇವಿತಂ ತತ್ಪದಂ ಚಿಂತಯೇಹಂ ಸದಾ ॥ (ಪ )

Vaidika Vignanam