Vaidika Vignanam
Back

Open In Vignanam Mobile App

ಶ್ರೀ ವೇಂಕಟೇಶ್ವರ ಅಷ್ಟೋತ್ತರ ಶತ ನಾಮಾವಳಿ

ಓಂ ಶ್ರೀ ವೇಂಕಟೇಶಾಯ ನಮಃ
ಓಂ ಶ್ರೀನಿವಾಸಾಯ ನಮಃ
ಓಂ ಲಕ್ಷ್ಮೀಪತಯೇ ನಮಃ
ಓಂ ಅನಾಮಯಾಯ ನಮಃ
ಓಂ ಅಮೃತಾಶಾಯ ನಮಃ
ಓಂ ಜಗದ್ವಂದ್ಯಾಯ ನಮಃ
ಓಂ ಗೋವಿಂದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಪ್ರಭವೇ ನಮಃ
ಓಂ ಶೇಷಾದ್ರಿನಿಲಯಾಯ ನಮಃ (10)

ಓಂ ದೇವಾಯ ನಮಃ
ಓಂ ಕೇಶವಾಯ ನಮಃ
ಓಂ ಮಧುಸೂದನಾಯ ನಮಃ
ಓಂ ಅಮೃತಾಯ ನಮಃ
ಓಂ ಮಾಧವಾಯ ನಮಃ
ಓಂ ಕೃಷ್ಣಾಯ ನಮಃ
ಓಂ ಶ್ರೀಹರಯೇ ನಮಃ
ಓಂ ಜ್ಞಾನಪಂಜರಾಯ ನಮಃ
ಓಂ ಶ್ರೀವತ್ಸವಕ್ಷಸೇ ನಮಃ
ಓಂ ಸರ್ವೇಶಾಯ ನಮಃ

ಓಂ ಗೋಪಾಲಾಯ ನಮಃ
ಓಂ ಪುರುಷೋತ್ತಮಾಯ ನಮಃ
ಓಂ ಗೋಪೀಶ್ವರಾಯ ನಮಃ
ಓಂ ಪರಸ್ಮೈ ಜ್ಯೋತಿಷೇ ನಮಃ
ಓಂ ವ್ತೆಕುಂಠ ಪತಯೇ ನಮಃ
ಓಂ ಅವ್ಯಯಾಯ ನಮಃ
ಓಂ ಸುಧಾತನವೇ ನಮಃ
ಓಂ ಯಾದವೇಂದ್ರಾಯ ನಮಃ
ಓಂ ನಿತ್ಯ ಯೌವನರೂಪವತೇ ನಮಃ
ಓಂ ಚತುರ್ವೇದಾತ್ಮಕಾಯ ನಮಃ (30)

ಓಂ ವಿಷ್ಣವೇ ನಮಃ
ಓಂ ಅಚ್ಯುತಾಯ ನಮಃ
ಓಂ ಪದ್ಮಿನೀಪ್ರಿಯಾಯ ನಮಃ
ಓಂ ಧರಾಪತಯೇ ನಮಃ
ಓಂ ಸುರಪತಯೇ ನಮಃ
ಓಂ ನಿರ್ಮಲಾಯ ನಮಃ
ಓಂ ದೇವಪೂಜಿತಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಚಕ್ರಧರಾಯ ನಮಃ
ಓಂ ತ್ರಿಧಾಮ್ನೇ ನಮಃ (40)

ಓಂ ತ್ರಿಗುಣಾಶ್ರಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿಷ್ಕಳಂಕಾಯ ನಮಃ
ಓಂ ನಿರಾಂತಕಾಯ ನಮಃ
ಓಂ ನಿರಂಜನಾಯ ನಮಃ
ಓಂ ವಿರಾಭಾಸಾಯ ನಮಃ
ಓಂ ನಿತ್ಯತೃಪ್ತಾಯ ನಮಃ
ಓಂ ನಿರ್ಗುಣಾಯ ನಮಃ
ಓಂ ನಿರುಪದ್ರವಾಯ ನಮಃ
ಓಂ ಗದಾಧರಾಯ ನಮಃ (50)

ಓಂ ಶಾರ್-ಂಗಪಾಣಯೇ ನಮಃ
ಓಂ ನಂದಕಿನೇ ನಮಃ
ಓಂ ಶಂಖಧಾರಕಾಯ ನಮಃ
ಓಂ ಅನೇಕಮೂರ್ತಯೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಕಟಿಹಸ್ತಾಯ ನಮಃ
ಓಂ ವರಪ್ರದಾಯ ನಮಃ
ಓಂ ಅನೇಕಾತ್ಮನೇ ನಮಃ
ಓಂ ದೀನಬಂಧವೇ ನಮಃ
ಓಂ ಆರ್ತಲೋಕಾಭಯಪ್ರದಾಯ ನಮಃ (60)

ಓಂ ಆಕಾಶರಾಜವರದಾಯ ನಮಃ
ಓಂ ಯೋಗಿಹೃತ್ಪದ್ಮಮಂದಿರಾಯ ನಮಃ
ಓಂ ದಾಮೋದರಾಯ ನಮಃ
ಓಂ ಜಗತ್ಪಾಲಾಯ ನಮಃ
ಓಂ ಪಾಪಘ್ನಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ತ್ರಿವಿಕ್ರಮಾಯ ನಮಃ
ಓಂ ಶಿಂಶುಮಾರಾಯ ನಮಃ
ಓಂ ಜಟಾಮಕುಟ ಶೋಭಿತಾಯ ನಮಃ
ಓಂ ಶಂಖಮದ್ಯೋಲ್ಲಸ-ನ್ಮಂಜುಕಿಂಕಿಣ್ಯಾಢ್ಯಕರಂಡಕಾಯ ನಮಃ (70)

ಓಂ ನೀಲಮೋಘಶ್ಯಾಮ ತನವೇ ನಮಃ
ಓಂ ಬಿಲ್ವಪತ್ರಾರ್ಚನ ಪ್ರಿಯಾಯ ನಮಃ
ಓಂ ಜಗದ್ವ್ಯಾಪಿನೇ ನಮಃ
ಓಂ ಜಗತ್ಕರ್ತ್ರೇ ನಮಃ
ಓಂ ಜಗತ್ಸಾಕ್ಷಿಣೇ ನಮಃ
ಓಂ ಜಗತ್ಪತಯೇ ನಮಃ
ಓಂ ಚಿಂತಿತಾರ್ಥಪ್ರದಾಯ ನಮಃ
ಓಂ ಜಿಷ್ಣವೇ ನಮಃ
ಓಂ ದಾಶಾರ್ಹಾಯ ನಮಃ
ಓಂ ದಶರೂಪವತೇ ನಮಃ (80)

ಓಂ ದೇವಕೀ ನಂದನಾಯ ನಮಃ
ಓಂ ಶೌರಯೇ ನಮಃ
ಓಂ ಹಯಗ್ರೀವಾಯ ನಮಃ
ಓಂ ಜನಾರ್ದನಾಯ ನಮಃ
ಓಂ ಕನ್ಯಾಶ್ರವಣತಾರೇಜ್ಯಾಯ ನಮಃ
ಓಂ ಪೀತಾಂಬರಧರಾಯ ನಮಃ
ಓಂ ಅನಘಾಯ ನಮಃ
ಓಂ ವನಮಾಲಿನೇ ನಮಃ
ಓಂ ಪದ್ಮನಾಭಾಯ ನಮಃ
ಓಂ ಮೃಗಯಾಸಕ್ತ ಮಾನಸಾಯ ನಮಃ (90)

ಓಂ ಅಶ್ವಾರೂಢಾಯ ನಮಃ
ಓಂ ಖಡ್ಗಧಾರಿಣೇ ನಮಃ
ಓಂ ಧನಾರ್ಜನ ಸಮುತ್ಸುಕಾಯ ನಮಃ
ಓಂ ಘನಸಾರ ಲಸನ್ಮಧ್ಯಕಸ್ತೂರೀ ತಿಲಕೋಜ್ಜ್ವಲಾಯ ನಮಃ
ಓಂ ಸಚ್ಚಿತಾನಂದರೂಪಾಯ ನಮಃ
ಓಂ ಜಗನ್ಮಂಗಳ ದಾಯಕಾಯ ನಮಃ
ಓಂ ಯಜ್ಞರೂಪಾಯ ನಮಃ
ಓಂ ಯಜ್ಞಭೋಕ್ತ್ರೇ ನಮಃ
ಓಂ ಚಿನ್ಮಯಾಯ ನಮಃ
ಓಂ ಪರಮೇಶ್ವರಾಯ ನಮಃ (100)

ಓಂ ಪರಮಾರ್ಥಪ್ರದಾಯಕಾಯ ನಮಃ
ಓಂ ಶಾಂತಾಯ ನಮಃ
ಓಂ ಶ್ರೀಮತೇ ನಮಃ
ಓಂ ದೋರ್ದಂಡ ವಿಕ್ರಮಾಯ ನಮಃ
ಓಂ ಪರಾತ್ಪರಾಯ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಶ್ರೀವಿಭವೇ ನಮಃ
ಓಂ ಜಗದೀಶ್ವರಾಯ ನಮಃ (108)

ಇತಿ ಶ್ರೀವೇಂಕಟೇಶ್ವರಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಃ

Vaidika Vignanam