View this in:
English Devanagari Telugu Tamil Kannada Malayalam Gujarati Oriya Bengali |
This stotram is in ಸರಳ ಕನ್ನಡ. View this in ಶುದ್ಧ ಕನ್ನಡ, with correct anuswaras marked.

ಕರ್ಣಾಟಕ ಸಂಗೀತ ಗೀತಂ- ಶ್ರೀ ಗಣನಾಥ (ಲಂಬೋದರ)

ರಾಗಂ ಮಳಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಸ್ವರ ಸ್ಥಾನಾಃ: ಷಡ್ಜಂ ಶುದ್ಧ ಋಷಭಂ ಶುದ್ಧ ಮಧ್ಯಮಂ ಪಂಚಮಂ ಶುದ್ಧ ಧೈವತಂಆರೋಹಣ:% ಸ ರಿ1 . . . ಮ1 . ಪ ದ1 . . . ಸ'
ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ

ತಾಳಂ ಚತುರಸ್ರ ಜಾತಿ ರೂಪಕ ತಾಳಂಅಂಗಾಃ:% 1 ಧೃತಂ(2 ಕಾಲ) + 1 ಲಘು (4 ಕಾಲ)

ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ

ಸಾಹಿತ್ಯಂ

ಪಲ್ಲವಿ
ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ

ಚರಣಂ1
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿವದನ
(ಲಂಬೋದರ)

ಚರಣಂ2
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ
(ಲಂಬೋದರ)

ಚರಣಂ3
ಸಕಲ ವಿದ್ಯ-ಅದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ
(ಲಂಬೋದರ)

ಸ್ವರಾಃ

ಚರಣಂ1
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಶ್ರೀ - | ಗ ಣ ನಾ ಥ ‖ ಸಿಂ ಧೂ | - ರ ವ ರ್ಣ ‖

ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಕ ರು | ಣಾ ಸಾ ಗ ರ ‖ ಕ ರಿ | ವ ದ ನ - ‖

ಪಲ್ಲವಿ
ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಲಂ - | ಬೋ - ದ ರ ‖ ಲ ಕು | ಮಿ ಕ ರ - ‖

ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಅಂ - | ಬಾ - ಸು ತ ‖ ಅ ಮ | ರ ವಿ ನು ತ ‖

ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಲಂ - | ಬೋ - ದ ರ ‖ ಲ ಕು | ಮಿ ಕ ರಾ - ‖

ಚರಣಂ2
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಸಿ ದ್ಧ | ಚಾ - ರ ಣ ‖ ಗ ಣ | ಸೇ - ವಿ ತ ‖

ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಸಿ ದ್ಧಿ | ವಿ ನಾ ಯ ಕ ‖ ತೇ - | ನ ಮೋ ನ ಮೋ ‖
(ಲಂಬೋದರ)

ಚರಣಂ3
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಸ ಕ | ಲ ವಿ ದ್ಯಾ - ‖ - ದಿ | ಪೂ - ಜಿ ತ ‖

ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಸರ್ - | ವೋ - ತ್ತ ಮ ‖ ತೇ - | ನ ಮೋ ನ ಮೋ ‖
(ಲಂಬೋದರ)












Last Updated: 28 December, 2020