ಓಂ ಶ್ರೀ ಸ್ವಾಮಿನೇ ಶರಣಮಯ್ಯಪ್ಪ
ಹರಿ ಹರ ಸುತನೇ ಶರಣಮಯ್ಯಪ್ಪ
ಆಪದ್ಭಾಂದವನೇ ಶರಣಮಯ್ಯಪ್ಪ
ಅನಾಧರಕ್ಷಕನೇ ಶರಣಮಯ್ಯಪ್ಪ
ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನೇ ಶರಣಮಯ್ಯಪ್ಪ
ಅನ್ನದಾನ ಪ್ರಭುವೇ ಶರಣಮಯ್ಯಪ್ಪ
ಅಯ್ಯಪ್ಪನೇ ಶರಣಮಯ್ಯಪ್ಪ
ಅರಿಯಾಂಗಾವು ಅಯ್ಯಾವೇ ಶರಣಮಯ್ಯಪ್ಪ
ಆರ್ಚನ್ ಕೋವಿಲ್ ಅರನೇ ಶರಣಮಯ್ಯಪ್ಪ
ಕುಳತ್ತಪುಲೈ ಬಾಲಕನೇ ಶರಣಮಯ್ಯಪ್ಪ ॥ 10 ॥
ಎರುಮೇಲಿ ಶಾಸ್ತನೇ ಶರಣಮಯ್ಯಪ್ಪ
[ವಾವರುಸ್ವಾಮಿನೇ ಶರಣಮಯ್ಯಪ್ಪ]
ಕನ್ನಿಮೂಲ ಮಹಾ ಗಣಪತಿಯೇ ಶರಣಮಯ್ಯಪ್ಪ
ನಾಗರಾಜವೇ ಶರಣಮಯ್ಯಪ್ಪ
ಮಾಲಿಕಾಪುರತ್ತ ದುಲೋಕದೇವಿ ಶರಣಮಯ್ಯಪ್ಪ ಮಾತಾಯೇ
ಕುರುಪ್ಪ ಸ್ವಾಮಿಯೇ ಶರಣಮಯ್ಯಪ್ಪ
ಸೇವಿಪ್ಪ ವರ್ಕಾನಂದ ಮೂರ್ತಿಯೇ ಶರಣಮಯ್ಯಪ್ಪ
ಕಾಶಿವಾಸಿಯೇ ಶರಣಮಯ್ಯಪ್ಪ
ಹರಿದ್ವಾರ ನಿವಾಸಿಯೇ ಶರಣಮಯ್ಯಪ್ಪ
ಶ್ರೀರಂಗಪಟ್ಟಣ ವಾಸಿಯೇ ಶರಣಮಯ್ಯಪ್ಪ ॥ 20 ॥
ಕರುಪ್ಪತೂರ್ ವಾಸಿಯೇ ಶರಣಮಯ್ಯಪ್ಪ
ಗೊಲ್ಲಪೂಡಿ [ದ್ವಾರಪೂಡಿ] ಧರ್ಮಶಾಸ್ತಾವೇ ಶರಣಮಯ್ಯಪ್ಪ
ಸದ್ಗುರು ನಾಧನೇ ಶರಣಮಯ್ಯಪ್ಪ
ವಿಳಾಲಿ ವೀರನೇ ಶರಣಮಯ್ಯಪ್ಪ
ವೀರಮಣಿಕಂಟನೇ ಶರಣಮಯ್ಯಪ್ಪ
ಧರ್ಮಶಾಸ್ತ್ರವೇ ಶರಣಮಯ್ಯಪ್ಪ
ಶರಣುಗೋಷಪ್ರಿಯವೇ ಶರಣಮಯ್ಯಪ್ಪ
ಕಾಂತಿಮಲೈ ವಾಸನೇ ಶರಣಮಯ್ಯಪ್ಪ
ಪೊನ್ನಂಬಲವಾಸಿಯೇ ಶರಣಮಯ್ಯಪ್ಪ
ಪಂದಳಶಿಶುವೇ ಶರಣಮಯ್ಯಪ್ಪ ॥ 30 ॥
ವಾವರಿನ್ ತೋಳನೇ ಶರಣಮಯ್ಯಪ್ಪ
ಮೋಹಿನೀಸುತವೇ ಶರಣಮಯ್ಯಪ್ಪ
ಕನ್ಕಂಡ ದೈವಮೇ ಶರಣಮಯ್ಯಪ್ಪ
ಕಲಿಯುಗವರದನೇ ಶರಣಮಯ್ಯಪ್ಪ
ಸರ್ವರೋಗ ನಿವಾರಣ ಧನ್ವಂತರ ಮೂರ್ತಿಯೇ ಶರಣಮಯ್ಯಪ್ಪ
ಮಹಿಷಿಮರ್ದನನೇ ಶರಣಮಯ್ಯಪ್ಪ
ಪೂರ್ಣ ಪುಷ್ಕಳ ನಾಧನೇ ಶರಣಮಯ್ಯಪ್ಪ
ವನ್-ಪುಲಿ ವಾಹನನೇ ಶರಣಮಯ್ಯಪ್ಪ
ಬಕ್ತವತ್ಸಲನೇ ಶರಣಮಯ್ಯಪ್ಪ ॥ 40 ॥
ಭೂಲೋಕನಾಧನೇ ಶರಣಮಯ್ಯಪ್ಪ
ಅಯಿಂದುಮಲೈವಾಸವೇ ಶರಣಮಯ್ಯಪ್ಪ
ಶಬರಿ ಗಿರೀಶನೇ ಶರಣಮಯ್ಯಪ್ಪ
ಇರುಮುಡಿ ಪ್ರಿಯನೇ ಶರಣಮಯ್ಯಪ್ಪ
ಅಭಿಷೇಕಪ್ರಿಯನೇ ಶರಣಮಯ್ಯಪ್ಪ
ವೇದಪ್ಪೋರುಳೀನೇ ಶರಣಮಯ್ಯಪ್ಪ
ನಿತ್ಯ ಬ್ರಹ್ಮಚಾರಿಣೇ ಶರಣಮಯ್ಯಪ್ಪ
ಸರ್ವ ಮಂಗಳದಾಯಕನೇ ಶರಣಮಯ್ಯಪ್ಪ
ವೀರಾಧಿವೀರನೇ ಶರಣಮಯ್ಯಪ್ಪ
ಓಂಕಾರಪ್ಪೋರುಳೇ ಶರಣಮಯ್ಯಪ್ಪ ॥ 50 ॥
ಆನಂದರೂಪನೇ ಶರಣಮಯ್ಯಪ್ಪ
ಭಕ್ತ ಚಿತ್ತಾದಿವಾಸನೇ ಶರಣಮಯ್ಯಪ್ಪ
ಆಶ್ರಿತ-ವತ್ಸಲನೇ ಶರಣಮಯ್ಯಪ್ಪ
ಭೂತ ಗಣಾದಿಪತಯೇ ಶರಣಮಯ್ಯಪ್ಪ
ಶಕ್ತಿ-ರೂಪನೇ ಶರಣಮಯ್ಯಪ್ಪ
ಶಾಂತಮೂರ್ತಯೇ ಶರಣಮಯ್ಯಪ್ಪ
ಪದುನೇಲ್ಬಾಬಡಿಕ್ಕಿ ಅಧಿಪತಿಯೇ ಶರಣಮಯ್ಯಪ್ಪ
ಉತ್ತಮಪುರುಷಾನೇ ಶರಣಮಯ್ಯಪ್ಪ
ಋಷಿಕುಲ ರಕ್ಷಕುನೇ ಶರಣಮಯ್ಯಪ್ಪ
ವೇದಪ್ರಿಯನೇ ಶರಣಮಯ್ಯಪ್ಪ ॥ 60 ॥
ಉತ್ತರಾನಕ್ಷತ್ರ ಜಾತಕನೇ ಶರಣಮಯ್ಯಪ್ಪ
ತಪೋಧನನೇ ಶರಣಮಯ್ಯಪ್ಪ
ಯಂಗಳ ಕುಲದೈವಮೇ ಶರಣಮಯ್ಯಪ್ಪ
ಜಗನ್ಮೋಹನೇ ಶರಣಮಯ್ಯಪ್ಪ
ಮೋಹನರೂಪನೇ ಶರಣಮಯ್ಯಪ್ಪ
ಮಾಧವಸುತನೇ ಶರಣಮಯ್ಯಪ್ಪ
ಯದುಕುಲವೀರನೇ ಶರಣಮಯ್ಯಪ್ಪ
ಮಾಮಲೈ ವಾಸನೇ ಶರಣಮಯ್ಯಪ್ಪ
ಷಣ್ಮುಖ-ಸೋದರನೇ ಶರಣಮಯ್ಯಪ್ಪ
ವೇದಾಂತರೂಪನೇ ಶರಣಮಯ್ಯಪ್ಪ ॥ 70 ॥
ಶಂಕರ ಸುತನೇ ಶರಣಮಯ್ಯಪ್ಪ
ಶತ್ರುಸಂಹಾರಿನೇ ಶರಣಮಯ್ಯಪ್ಪ
ಸದ್ಗುಣಮೂರ್ತಯೇ ಶರಣಮಯ್ಯಪ್ಪ
ಪರಾಶಕ್ತಿಯೇ ಶರಣಮಯ್ಯಪ್ಪ
ಪರಾತ್ಪರನೇ ಶರಣಮಯ್ಯಪ್ಪ
ಪರಂಜ್ಯೋತಿಯೇ ಶರಣಮಯ್ಯಪ್ಪ
ಹೋಮಪ್ರಿಯನೇ ಶರಣಮಯ್ಯಪ್ಪ
ಗಣಪತಿ ಸೋದರನೇ ಶರಣಮಯ್ಯಪ್ಪ
ಧರ್ಮ ಶಾಸ್ತ್ರಾವೇ ಶರಣಮಯ್ಯಪ್ಪ
ವಿಷ್ಣುಸುತನೇ ಶರಣಮಯ್ಯಪ್ಪ ॥ 80 ॥
ಸಕಲ-ಕಳಾ ವಲ್ಲಭನೇ ಶರಣಮಯ್ಯಪ್ಪ
ಲೋಕ ರಕ್ಷಕನೇ ಶರಣಮಯ್ಯಪ್ಪ
ಅಮಿತ-ಗುಣಾಕರನೇ ಶರಣಮಯ್ಯಪ್ಪ
ಅಲಂಕಾರ ಪ್ರಿಯನೇ ಶರಣಮಯ್ಯಪ್ಪ
ಕನ್ನಿಮಾರೈ-ಕಪ್ಪವನೇ ಶರಣಮಯ್ಯಪ್ಪ
ಭುವನೇಶ್ವರನೇ ಶರಣಮಯ್ಯಪ್ಪ
ಮಾತಾಪಿತಾ ಗುರುದೈವಮೇ ಶರಣಮಯ್ಯಪ್ಪ
ಸ್ವಾಮಿಯಿನ್ ಪುಂಗಾವನಮೇ ಶರಣಮಯ್ಯಪ್ಪ
ಅಳುದಾನದಿಯೇ ಶರಣಮಯ್ಯಪ್ಪ
ಅಳುದಾಮೇಡೇ ಶರಣಮಯ್ಯಪ್ಪ ॥ 90 ॥
ಕಳ್ಲಿಡ್ರಂಕುಂಡ್ರೇ ಶರಣಮಯ್ಯಪ್ಪ
ಕರಿಮಲೈ ಯೇಟ್ರಮೇ ಶರಣಮಯ್ಯಪ್ಪ
ಕರಿಮಲೈ ಯೇರಕ್ಕಮೇ ಶರಣಮಯ್ಯಪ್ಪ
ಪೇರಿಯಾನ್ ವಟ್ಟಮೇ ಶರಣಮಯ್ಯಪ್ಪ
ಚೆರಿಯಾನ ವಟ್ಟಮೇ ಶರಣಮಯ್ಯಪ್ಪ
ಪಂಬಾನದಿಯೇ ಶರಣಮಯ್ಯಪ್ಪ
ಪಂಬಯಿಳ್ ವೀಳ್ಳಕ್ಕೇ ಶರಣಮಯ್ಯಪ್ಪ
ನೀಲಿಮಲೈ ಯೇಟ್ರಮೇ ಶರಣಮಯ್ಯಪ್ಪ
ಅಪ್ಪಾಚಿ ಮೇಡೇ ಶರಣಮಯ್ಯಪ್ಪ
ಶಬರಿಪೀಟಮೇ ಶರಣಮಯ್ಯಪ್ಪ ॥ 100 ॥
ಶರಂ ಗುತ್ತಿ ಆಲೇ ಶರಣಮಯ್ಯಪ್ಪ
ಭಸ್ಮಕುಳಮೇ ಶರಣಮಯ್ಯಪ್ಪ
ಪದುನೇಟ್ಟಾಂ ಬಡಿಯೇ ಶರಣಮಯ್ಯಪ್ಪ
ನೆಯ್ಯೀಭಿ ಷೇಕಪ್ರಿಯನೇ ಶರಣಮಯ್ಯಪ್ಪ
ಕರ್ಪೂರ ಜ್ಯೋತಿಯೇ ಶರಣಮಯ್ಯಪ್ಪ
ಜ್ಯೋತಿಸ್ವರೂಪನೇ ಶರಣಮಯ್ಯಪ್ಪ
ಮಕರ ಜ್ಯೋತಿಯೇ ಶರಣಮಯ್ಯಪ್ಪ
ಪಂದಲ ರಾಜಕುಮಾರನೇ ಶರಣಮಯ್ಯಪ್ಪ
ಓಂ ಹರಿಹರ ಸುತನೇ ಆನಂದಚಿತ್ತನ್ ಅಯ್ಯಪ್ಪ ಸ್ವಾಮಿನೇ ಶರಣಮಯ್ಯಪ್ಪ ॥ 108 ॥
ಶ್ರೀ ಅಯ್ಯಪ್ಪ ಸ್ವಾಮಿ ನಿನಾದಾನಿ
ಸ್ವಾಮಿ ಶರಣಂ – ಅಯ್ಯಪ್ಪ ಶರಣಂ
ಭಗವಾನ್ ಶರಣಂ – ಭಗವತಿ ಶರಣಂ
ದೇವನ್ ಶರಣಂ – ದೇವೀ ಶರಣಂ
ದೇವನ್ ಪಾದಂ – ದೇವೀ ಪಾದಂ
ಸ್ವಾಮಿ ಪಾದಂ – ಅಯ್ಯಪ್ಪ ಪಾದಂ
ಭಗವಾನೇ – ಭಗವತಿಯೇ
ಈಶ್ವರನೇ – ಈಶ್ವರಿಯೇ
ದೇವನೇ – ದೇವಿಯೇ
ಶಕ್ತನೇ – ಶಕ್ತಿಯೇ
ಸ್ವಾಮಿಯೇ – ಅಯ್ಯಪೋ
ಪಲ್ಲಿಕಟ್ಟು – ಶಬರಿಮಲಕ್ಕು
ಇರುಮುಡಿಕಟ್ಟು – ಶಬರಿಮಲಕ್ಕು
ಕತ್ತುಂಕಟ್ಟು – ಶಬರಿಮಲಕ್ಕು
ಕಲ್ಲುಂಮುಲ್ಲುಂ – ಕಾಲಿಕಿಮೆತ್ತೈ
ಎತ್ತಿವಿಡಯ್ಯಾ – ತೂಕಿಕ್ಕವಿಡಯ್ಯಾ
ದೇಹಬಲಂದಾ – ಪಾದಬಲಂದಾ
ಯಾರೈಕಾನ – ಸ್ವಾಮಿಯೈಕಾನ
ಸ್ವಾಮಿಯೈಕಂಡಾಲ್ – ಮೋಕ್ಷಂಕಿಟ್ಟುಂ
ಸ್ವಾಮಿಮಾರೇ – ಅಯ್ಯಪ್ಪಮಾರೇ
ನೆಯ್ಯಾಭಿಷೇಕಂ – ಸ್ವಾಮಿಕ್ಕೇ
ಕರ್ಪೂರದೀಪಂ – ಸ್ವಾಮಿಕ್ಕೇ
ಪಾಲಾಭಿಷೇಕಂ – ಸ್ವಾಮಿಕ್ಕೇ
ಭಸ್ಮಾಭಿಷೇಕಂ – ಸ್ವಾಮಿಕ್ಕೇ
ತೇನಾಭಿಷೇಕಂ – ಸ್ವಾಮಿಕ್ಕೇ
ಚಂದನಾಭಿಷೇಕಂ – ಸ್ವಾಮಿಕ್ಕೇ
ಪೂಲಾಭಿಷೇಕಂ – ಸ್ವಾಮಿಕ್ಕೇ
ಪನ್ನೀರಾಭಿಷೇಕಂ – ಸ್ವಾಮಿಕ್ಕೇ
ಪಂಬಾಶಿಸುವೇ – ಅಯ್ಯಪ್ಪಾ
ಕಾನನವಾಸಾ – ಅಯ್ಯಪ್ಪಾ
ಶಬರಿಗಿರೀಶಾ – ಅಯ್ಯಪ್ಪಾ
ಪಂದಳರಾಜಾ – ಅಯ್ಯಪ್ಪಾ
ಪಂಬಾವಾಸಾ – ಅಯ್ಯಪ್ಪಾ
ವನ್‍ಪುಲಿವಾಹನ – ಅಯ್ಯಪ್ಪಾ
ಸುಂದರರೂಪಾ – ಅಯ್ಯಪ್ಪಾ
ಷಣ್ಮುಗಸೋದರ – ಅಯ್ಯಪ್ಪಾ
ಮೋಹಿನಿತನಯಾ – ಅಯ್ಯಪ್ಪಾ
ಗಣೇಶಸೋದರ – ಅಯ್ಯಪ್ಪಾ
ಹರಿಹರತನಯಾ – ಅಯ್ಯಪ್ಪಾ
ಅನಾಧರಕ್ಷಕ – ಅಯ್ಯಪ್ಪಾ
ಸದ್ಗುರುನಾಥಾ – ಅಯ್ಯಪ್ಪಾ
ಸ್ವಾಮಿಯೇ – ಅಯ್ಯಪ್ಪೋ
ಅಯ್ಯಪ್ಪೋ – ಸ್ವಾಮಿಯೇ
ಸ್ವಾಮಿ ಶರಣಂ – ಅಯ್ಯಪ್ಪ ಶರಣಂ