View this in:
This stotram is in ಶುದ್ಧ ಕನ್ನಡ. View this in
ಸರಳ ಕನ್ನಡ, with simplified anuswaras for easy reading.
ಕರ್ಣಾಟಕ ಸಙ್ಗೀತ ಗೀತಮ್ - ಮನ್ದರ (ಕುನ್ದಗೌರ)
ರಾಗಮ್: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಸ್ವರ ಸ್ಥಾನಾಃ: ಷಡ್ಜಮ್, ಶುದ್ಧ ಋಷಭಮ್, ಶುದ್ಧ ಮಧ್ಯಮಮ್, ಪಞ್ಚಮಮ್, ಶುದ್ಧ ಧೈವತಮ್
ಆರೋಹಣ: ಸ ರಿ1 . . . ಮ1 . ಪ ದ1 . . . ಸ'
ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ
ತಾಳಮ್: ಚತುಸ್ರ ಜಾತಿ ರೂಪಕ ತಾಳಮ್
ಅಙ್ಗಾಃ: 1 ಧೃತಮ್ (2 ಕಾಲ) + 1 ಲಘು (4 ಕಾಲ)
ರೂಪಕರ್ತ: ಪುರನ್ಧರ ದಾಸ
ಭಾಷಾ: ಕನ್ನಡ
ಸಾಹಿತ್ಯಮ್
ಪಲ್ಲವಿ
ಮನ್ದರ ಕುಸುಮಾಕರ
ಮಕರನ್ದಂ ವಾಸಿತುವಾ
ಚರಣಮ್ 1
ಕುನ್ದಗೌರ ಗೊವ್ರಿವರ
ಮನ್ದಿರಾಯ ಮಾನಮಕುಟ
(ಮನ್ದರ)
ಚರಣಮ್ 2
ಹೇಮಕೂಟ ಸಿಂಹಾಸನ
ವಿರೂಪಾಕ್ಶ ಕರುಣಾಕರ
(ಮನ್ದರ)
ಚರಣಮ್ 3
ಚನ್ದಮಾಮ ಮನ್ದಾಕಿನಿ
ಮನ್ದಿರಾಯ ಮಾನಮಕುಟ
(ಮನ್ದರ)
ಸ್ವರಾಃ
ಚರಣಮ್ 1
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಕುಂ ದ | ಗೌ - - ರ ‖ ಗೌ - | ರೀ - ವ ರ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ಮಂ ದಿ | ರಾ - - ಯ ‖ ಮಾ - | ನ ಮ ಕು ಟ ‖
ಪಲ್ಲವಿ
ಸ , | ರಿ , ರಿ , ‖ ದ ಪ | ಮ ಗ ರಿ ಸ ‖
ಮಂ - | ದಾ - ರ - ‖ ಕು ಸು | ಮಾ - ಕ ರ ‖
ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಮ ಕ | ರಂ - ದಂ - ‖ ವಾ - | ಸಿ ತು ವಾ - ‖
ಚರಣಮ್ 2
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಹೇ - | ಮ ಕೂ - ಟ ‖ ಸಿಂ - | ಹಾ - ಸ ನ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ವಿ ರೂ | ಪಾ - - ಕ್ಷ ‖ ಕ ರು | ಣಾ - ಕ ರ ‖
(ಮನ್ದರ)
ಚರಣಮ್ 3
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಚನ್ದ | ಮಾ - - ಮ ‖ ಮಂ - | ದಾ - ಕಿ ನಿ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ಮನ್ದಿ | ರಾ - - ಯ ‖ ಮಾ - | ನ ಮ ಕು ಟ ‖
(ಮನ್ದರ)
Last Updated: 28 December, 2020