View this in:
This stotram is in ಸರಳ ಕನ್ನಡ. View this in
ಶುದ್ಧ ಕನ್ನಡ, with correct anuswaras marked.
ಕರ್ಣಾಟಕ ಸಂಗೀತ ಗೀತಂ- ಮಂದರ (ಕುಂದಗೌರ)
ರಾಗಂ ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಸ್ವರ ಸ್ಥಾನಾಃ: ಷಡ್ಜಂ ಶುದ್ಧ ಋಷಭಂ ಶುದ್ಧ ಮಧ್ಯಮಂ ಪಂಚಮಂ ಶುದ್ಧ ಧೈವತಂಆರೋಹಣ:% ಸ ರಿ1 . . . ಮ1 . ಪ ದ1 . . . ಸ'
ಅವರೋಹಣ: ಸ' . . . ದ1 ಪ . ಮ1 ಗ3 . . ರಿ1 ಸ
ತಾಳಂ ಚತುಸ್ರ ಜಾತಿ ರೂಪಕ ತಾಳಂಅಂಗಾಃ:% 1 ಧೃತಂ(2 ಕಾಲ) + 1 ಲಘು (4 ಕಾಲ)
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಸಾಹಿತ್ಯಂ
ಪಲ್ಲವಿ
ಮಂದರ ಕುಸುಮಾಕರ
ಮಕರಂದಂ ವಾಸಿತುವಾ
ಚರಣಂ1
ಕುಂದಗೌರ ಗೊವ್ರಿವರ
ಮಂದಿರಾಯ ಮಾನಮಕುಟ
(ಮಂದರ)
ಚರಣಂ2
ಹೇಮಕೂಟ ಸಿಂಹಾಸನ
ವಿರೂಪಾಕ್ಶ ಕರುಣಾಕರ
(ಮಂದರ)
ಚರಣಂ3
ಚಂದಮಾಮ ಮಂದಾಕಿನಿ
ಮಂದಿರಾಯ ಮಾನಮಕುಟ
(ಮಂದರ)
ಸ್ವರಾಃ
ಚರಣಂ1
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಕುಂ ದ | ಗೌ - - ರ ‖ ಗೌ - | ರೀ - ವ ರ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ಮಂ ದಿ | ರಾ - - ಯ ‖ ಮಾ - | ನ ಮ ಕು ಟ ‖
ಪಲ್ಲವಿ
ಸ , | ರಿ , ರಿ , ‖ ದ ಪ | ಮ ಗ ರಿ ಸ ‖
ಮಂ - | ದಾ - ರ - ‖ ಕು ಸು | ಮಾ - ಕ ರ ‖
ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಮ ಕ | ರಂ - ದಂ - ‖ ವಾ - | ಸಿ ತು ವಾ - ‖
ಚರಣಂ2
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಹೇ - | ಮ ಕೂ - ಟ ‖ ಸಿಂ - | ಹಾ - ಸ ನ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ವಿ ರೂ | ಪಾ - - ಕ್ಷ ‖ ಕ ರು | ಣಾ - ಕ ರ ‖
(ಮಂದರ)
ಚರಣಂ3
ದ ಪ | ಮ ಗ ರಿ ಸ ‖ ರಿ ಮ | ಪ ದ ಮ ಪ ‖
ಚಂದ | ಮಾ - - ಮ ‖ ಮಂ - | ದಾ - ಕಿ ನಿ ‖
ದ ರಿ' | ರಿ' ಸ' ದ ಪ ‖ ದ ಪ | ಮ ಗ ರಿ ಸ ‖
ಮಂದಿ | ರಾ - - ಯ ‖ ಮಾ - | ನ ಮ ಕು ಟ ‖
(ಮಂದರ)
Last Updated: 28 December, 2020