View this in:
This stotram is in ಸರಳ ಕನ್ನಡ. View this in
ಶುದ್ಧ ಕನ್ನಡ, with correct anuswaras marked.
ಕರ್ಣಾಟಕ ಸಂಗೀತ ಗೀತಮ್ - ಶ್ರೀ ಗಣನಾಥ
ರಾಗಮ್: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಆರೋಹಣ: ಸ ರಿ1 ಮ1 ಪ ದ1 ಸ'
ಅವರೋಹಣ: ಸ' ದ1 ಪ ಮ1 ಗ3 ರಿ1 ಸ
ತಾಳಮ್: ರೂಪಕಮ್
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಸಾಹಿತ್ಯಮ್
ಪಲ್ಲವಿ
ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ
ಚರಣಮ್ 1
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿವದನ
(ಲಂಬೋದರ)
ಚರಣಮ್ 2
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ
(ಲಂಬೋದರ)
ಚರಣಮ್ 3
ಸಕಲ ವಿದ್ಯ-ಅದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ
(ಲಂಬೋದರ)
ಸ್ವರಾಃ
ಚರಣಮ್ 1
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಶ್ರೀ - | ಗ ಣ ನಾ ಥ ‖ ಸಿಂ ಧೂ | - ರ ವ ರ್ಣ ‖
ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಕ ರು | ಣಾ ಸಾ ಗ ರ ‖ ಕ ರಿ | ವ ದ ನ - ‖
ಪಲ್ಲವಿ
ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಲಂ - | ಬೋ - ದ ರ ‖ ಲ ಕು | ಮಿ ಕ ರ - ‖
ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಅಂ - | ಬಾ - ಸು ತ ‖ ಅ ಮ | ರ ವಿ ನು ತ ‖
ಸ ರಿ | ಮ , ಗ ರಿ ‖ ಸ ರಿ | ಗ ರಿ ಸ , ‖
ಲಂ - | ಬೋ - ದ ರ ‖ ಲ ಕು | ಮಿ ಕ ರಾ - ‖
ಚರಣಮ್ 2
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಸಿ ದ್ಧ | ಚಾ - ರ ಣ ‖ ಗ ಣ | ಸೇ - ವಿ ತ ‖
ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಸಿ ದ್ಧಿ | ವಿ ನಾ ಯ ಕ ‖ ತೇ - | ನ ಮೋ ನ ಮೋ ‖
(ಲಂಬೋದರ)
ಚರಣಮ್ 3
ಮ ಪ | ದ ಸ' ಸ' ರಿ' ‖ ರಿ' ಸ' | ದ ಪ ಮ ಪ ‖
ಸ ಕ | ಲ ವಿ ದ್ಯಾ - ‖ - ದಿ | ಪೂ. ಜಿ ತ ‖
ರಿ ಮ | ಪ ದ ಮ ಪ ‖ ದ ಪ | ಮ ಗ ರಿ ಸ ‖
ಸ ರಿ | ವೋ - ತ್ತ ಮ ‖ ತೇ - | ನ ಮೋ ನ ಮೋ ‖
(ಲಂಬೋದರ)